ಎಸ್ ಪ್ಲ ನೇಡ್, ಎಂದು ಕರೆಯಲಾದ ಪ್ರದೇಶಗಳು, ಸಾಮಾನ್ಯವಾಗಿ,ಸಮತಟ್ಟಾದ, ಉದ್ದವಾಗಿರುವ, ಖುಲ್ಲಾ ಕೋಟೆಮೈದಾನಗಳಾಗಿರುತ್ತವೆ. ಇವು ಸಾಮಾನ್ಯವಾಗಿ ನದಿ, ಅಥವಾ ಸಮೃದ್ಧ ಜಲರಾಶಿಯ ಬಳಿ ದಂಡೆಯಲ್ಲಿರುತ್ತದೆ. ಕೆರೆಯಂಗಳ, ಅಥವಾ ಸಮುದ್ರದಂಗಳವೆಂದೂ ಕರೆಯಬಹುದು. ಈ ಜಾಗದಲ್ಲಿ ಜನರು, ಕ್ರೀಡೆಗಾಗಿ, ನಡೆದಾಡಲು, ಅಡ್ಡಾಡಲು ಬರುತ್ತಾರೆ. ಸಮುದ್ರದ ಅಲೆಗಳು ಹೆಚ್ಚು-ಕಡಿಮೆಯಾಗುವುದನ್ನು ಅವರು ದೂರದಿಂದ ವೀಕ್ಷಿಸುತ್ತಾರೆ. 'ಎಸ್ ಪ್ಲ ನೇಡ್,' ಗಳು 'ವಿಕ್ಟೋರಿಯಾರಾಣಿ,' ಯ ಕಾಲದಲ್ಲಿ, ಹೆಸರುವಾಸಿಯಾಗಿದ್ದವು. ಆಗ, ಸಮುದ್ರ ತೀರದಲ್ಲಿ ಕಟ್ಟಿದ 'ಬಂಗಲೆ' ಗಳಲ್ಲಿ, 'ವಿಲ್ಲಾ,' ಗಳಲ್ಲಿ ವಾಸಿಸುವುದು, ಯೂರೋಪಿಯನ್ನರಿಗೆ, ಅದರಲ್ಲೂ ಚ್ರಿಟಿಷರಿಗೆ, ಒಂದು 'ಫ್ಯಾಶನ್,'ಹಾಗೂ ಮೋಜಿನಸಂಗತಿಯಾಗಿತ್ತು. ಹಣವಂತರು ತಮ್ಮ ಸಾಗರದ 'ರೆಸಾರ್ಟ್,' ಗಳಲ್ಲಿ ವರ್ಷದ ಯಾವುದಾದರೂ ತಮಗಿಷ್ಟವಾದ, ಸಮಯದಲ್ಲಿ ಹೋಗಿ, ಹವಾ-ಬದಲಾವಣೆಗೆ ಅಲ್ಲಿ ಇದ್ದು, ಮೋಜು-ಮಸ್ತಿಯ ಜೀವನದ ಆನಂದವನ್ನು ಅನುಭವಿಸಿ, ಉಲ್ಲಾಸಗೊಂಡು ವಾಪಸ್ ಬರುತ್ತಿದ್ದರು. 'ಎಸ್ ಪ್ಲ ನೇಡ್' ಮತ್ತು 'ಪ್ರೊಮೆನೇಡ್,' ಪದಗಳನ್ನು ಅದಲು-ಬದಲಾಗಿ, ಉಪಯೋಗಿಸುವ ಪರಿಪಾಠವನ್ನು ನಾವು ಗಮನಿಸಬಹುದು. 'ಪ್ರೊಮಿನೇಡ್,' ಪದದ ಅರ್ಥ, ಆ ಪ್ರವಾಸಿ ಸಮುದ್ರ-ತಾಣ, ಎಲ್ಲಿಬೇಕಾದರೂ ಇರಬಹುದು. ಅಲ್ಲಿ ಕೇವಲ ವಾಯುಸಂಚಾರಮಾಡಬಹುದು, ಸಮುದ್ರದ ಬೀಚ್ ಉದ್ದಕ್ಕೂ ಅಡ್ಡಾಡಿ ಬರಬಹುದು, ಅಷ್ಟೆ. ಆದರೆ, 'ಎಸ್ ಪ್ಲ ನೇಡ್' ಹಾಗಲ್ಲ. ವಾಯುವಿಹಾರಮಾಡುವುದಲ್ಲದೆ, ಅಲ್ಲಿ ವಿಶಾಲವಾದ 'ಬುಲೆವಾರ್ಡ್,' ಗಳು, ಹಾಗೂ ಕಾರ್ ನಿಲ್ಲಿಸಲೂ , ಧಾರಾಳವಾದ ವಿಶಾಲವಾದ ಪಾರ್ಕಿಂಗ್ ಜಾಗವಿದೆ. "ರಂಬ್ಲ," ಇನ್ನೊಂದು, 'ಸ್ಪಾನಿಷ್,' ಭಾಷಾಪದ, ಇದೇ ಅರ್ಥವನ್ನು ಕೊಡುತ್ತದೆ. === ಎಮ್.ಜಿ.ರಸ್ತೆ === ಮುಂಬಯಿನಗರದಲ್ಲಿನ ಈಗಿನ 'ಮಹಾತ್ಮಗಾಂಧಿ,' ರಸ್ತೆಗೆ ಮೊದಲಿದ್ದ ಹೆಸರು, 'ಎಸ್ ಪ್ಲ ನೇಡ್ ರೋಡ್,' ಎಂದು. ಇದೇ ರಸ್ತೆಯಲ್ಲಿ ಆಸಮಯದಲ್ಲಿ ಕೇವಲ ಒಂದೆರಡು ಭಾರೀ ಕಟ್ಟಡಗಳಿದ್ದವು. ಬಟಾಬಯಲು. ಸಮುದ್ರದ ಅಲೆಗಳ ಭೋರ್ಗರೆಯುವ ನಾದ ಕೇಳಿಸುತ್ತಿತ್ತಂತೆ. ಅಂದಿನ ಪ್ರಖ್ಯಾತ, 'ವ್ಯಾಟ್ಸನ್ ಹೋಟೆಲ್,' ಇಲ್ಲೇ ಇದ್ದದ್ದು. ಅಲ್ಲಿಗೆ ಬಂದಿದ್ದ ಕೆಲವು ಪರ್ಯಟಕರ ದಿನಚರಿಯಿಂದ, ಈ ವಿಶಯಗಳು ತಿಳಿದಿವೆ. == ವಿಶ್ವದಲ್ಲಿರುವ, 'ಎಸ್ ಪ್ಲ ನೇಡ್,' ಗಳ ಕೆಲವು ಉದಾಹರಣೆಗಳು : == == ೧. ಸಮುದ್ರ ತೀರಗಳು : == , , , , , Calçadão ( , ) , , , , , , , , , , , , , , , , , , , , , Malecón ( ) * * , , . , , , , , , , , , , , , , , , İzmir, - , , , , , , , , , , , , , , , , == ೨. ಭೂಭಾಗಗಳು : == , , , , * , , , . , , , - Etelä- , Défense , Défense, , . , . , , , , , , , , , , , , , , , , , , , . , * , 'ರಿವರ್ ವಾಕ್,' ಎನ್ನುವ ಪರಿಸರವನ್ನೂ ನೋಡಿ. == ೩. ಕಾಲ್ಪನಿಕ ಪ್ರದೇಶಗಳು : == 9 ( : ) , , & : , , . , 7th . ' , , ' . ' . ಈ ಪಟ್ಟಿ, ಪೂರ್ತಿಯಾಗಿಲ್ಲ. ಇದನ್ನು ಮುಂದುವರೆಸಲು ಸಹಾಯಮಾಡಿ. == ಚಿತ್ರ ಸಂಪುಟ == == ಉಲ್ಲೇಖಗಳು ==